ಆಷಾಢ ಶುಕ್ರವಾರದಂದು ನೀವೂ ಉಪ್ಪಿನ ದೀಪ ಹಚ್ಚಿದರೆ, ನಿಮ್ಮ ಮನೆಯಲ್ಲಿ ಕಲಹಗಳು ನಡೆಯುತ್ತಿದ್ದರೆ, ನಿರುದ್ಯೋಗ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ, ಸುಖ- ಶಾಂತಿ ಇಲ್ಲದಿದ್ದರೆ, ಇವೆಲ್ಲದಕ್ಕೂ ಪರಿಹಾರ ಸಿಕ್ಕಿ, ನಿಮ್ಮ ಜೀವನದಲ್ಲಿ ಸುಖ- ಶಾಂತಿ- ಸಮೃದ್ಧಿ ನೆಲೆಸಿರುತ್ತದೆ.<br /><br />According to the Hindu astrology, this month is regarded as an inauspicious month. So, no holy occasions like marriages, entering into new houses, etc, are take place during this time.